Telegram Join My Telegram WhatsApp Join My WhatsApp

Contact Us

ನನ್ನ ಹೆಸರು ಸುರೇಶ  ಪೂಜಾರಿ. ನಾನು ಮಧ್ಯಮವರ್ಗದವನಾಗಿದ್ದು ನನ್ನ ಶಿಕ಼ಣ ಮುಗಿದ ನಂತರ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಹೋಗಲು ನಿರ್ಧರಿಸಿ  ಈಗ ಸುಮಾರು  10 ವರ್ಷಗಳ ಕಾಲ ಕ್ಯಾಷಿಯರ್‌  ಹುದ್ದೆಯಲ್ಲಿ ತೊಡಗಿದ್ದೇನೆ.  ಕೆಲಸದ ಬಿಡುವಿನಲ್ಲಿ ಬೇರೋಂದು ಆದಾಯವನ್ನು ಗಲಿಸುವ ಸಲುವಾಗಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ.  ಇದರಲ್ಲಿ ಕನ್ನಡ ಬ್ಲಾಗಿಂಗ್‌  ಒಂದು ಬಹುಮುಖ್ಯ ಆದಾಯದ ಮೂಲವಾಗಿದೆ..

            ನಾನು ನನ್ನ ಬ್ಲಾಗಿಂಗ್ ನಲ್ಲಿ ಮನುಷ್ಯನ ಆರೋಗ್ಯ ಹಾಗೂ  ಜೀವನಶೈಲಿಯ ಬಗ್ಗೆ ಪ್ರಾಮುಖ್ಯತೆಯನ್ನು ವಹಿಸಿರುತ್ತೇನೆ. 

ಪರಿಸರ ಒಂದು ಭಗವಂತನ ಅದ್ಭುತವಾದ  ಸೃಷ್ಥಿಯಾಗಿದೆ. ಇಲ್ಲಿನ ಪರಿಸರದಲ್ಲಿ ಉಚಿತವಾಗಿ ಸಿಗುವ ಹಲವಾರು ಸಸ್ಯ ಸಂಪನ್ಮೂಲಗಳು ಹಾಗೂ  ಗಿಡಮೂಲಿಕೆಗಳಿಂದ ಮನುಷ್ಯನ ಆರೋಗ್ಯ  ಹಾಗೂ ಜೀವನವನ್ನು ಸುಗಮಗೊಳಿಸುವುದು ಈ ಬ್ಲಾಗಿಂಗ್‌ ನ ಮುಖ್ಯ ಉದ್ದೇಶವಾಗಿದೆ. ಇಂದಿನ ಜನರ ಜೀವನ ಶೈಲಿಗೆ  ಇವುಗಳ ಪಾತ್ರ ಅತೀ ಅವಶ್ಯಕ.  ಒಳ್ಲೆಯ ಆರೋಗ್ಯ ಪದ್ಧತಿ, ವ್ಯಾಯಾಮ  ಇವುಗಳ ಪ್ರಾಮುಖ್ಯತೆಯನ್ನು ನಮ್ಮ ಈ ಬ್ಲಾಗಿಂಗ್‌ ನಲ್ಲಿ ಪ್ರಸ್ತುತ ಪಡಿಸುತ್ತೇವೆ.  ಇದರ ಪ್ರಯೋಜನವನ್ನು ಪಡೆಯುವ ಮಾರ್ಗವನ್ನು ಜನರಿಗೆ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲು ಬಯಸುತ್ತೇನೆ.

                                    ಧನ್ಯವಾದಗಳು……………

Contact ME : aryanupdates24@gmail.com